ಹಾರ್ದಿಕ್ ಪಟೇಲ್ ಗೆ 2 ವರ್ಷ ಜೈಲು ಶಿಕ್ಷೆ | Hardik Patel jailed for 2 years | Oneindia Kannada

2018-07-25 1,002

Patidar leader Hardik Patel has been sent to jail for two years in connection with a case of vandalism at Bharatiya Janata Party (BJP) legislator Rushikesh Patel's office in Visnagar during 2015 Patidar protests. Hardik, the convener of the Patidar Anamat Andolan Samiti (PAAS), was found guilty by the Visnagar Court in Gujarat on Wednesday.


2015 ರ ಪಾಟೀದಾರ್ ಚಳವಳಿಯ ಸಮಯದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಮತೆ ಈ ಚಳವಳಿಯ ರೂವಾರಿ ಹಾರ್ದಿಕ್ ಪಟೇಲ್ ಗೆ 2 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಗುಜರಾತಿನ ವಿಸ್ನಗರ್ ನ್ಯಾಯಾಲಯ ಅವರನ್ನು ದೋಷಿ ಎಂದು ಪರಿಗಣಿಸಿ, ಈ ಶಿಕ್ಷೆ ನೀಡಿದೆ.